In this episode, Dr. Sandhya S. Pai recites her very famous editorial Priya Odugare - How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ?
ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ