Listen

Description

In this episode, Dr. Sandhya S. Pai recites her very famous editorial Priya Odugare - Inside the Castle of our Egos

ಪ್ರಿಯ ಓದುಗರೇ...

ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ. ಆ ಧೂಳಿನ ಕಣವಿರುವ ತನಕ ಜಗವೆಲ್ಲ ಮಸುಕು ಮಸುಕು. ತನ್ನ ಶಕ್ತಿ, ಲೋಕದ ಸೌಂದರ್ಯ ಎರಡೂ ಅಹಂಕಾರಿಯ ಕಣ್ಣಿಗೆ ಅಸ್ಪಷ್ಟ. “ಉಫ್” ಎನ್ನುವ ಜ್ಞಾನದ ಗಾಳಿಯನ್ನು ಗುರುವೊಬ್ಬ ಊದಿಬಿಟ್ಟರೆ, “ನಾನು” ಎಂಬ ಅಹಂನ ಧೂಳಿನ ಕಣ ಪರಾರಿ. 

Kannada Podcast