In this episode, Dr. Sandhya S. Pai recites her very famous editorial Priya Odugare EP - 154 - ಛಲಬಿಡದ ತ್ರಿವಿಕ್ರಮನಂತಿದ್ದ ರೈತನೊಬ್ಬನ ಸ್ಫೂರ್ತಿ ಕತೆ... | Inspirational Farmer
ದೇವತೆಗಳ ರಾಜ ಇಂದ್ರನಿಗೆ ಮನುಷ್ಯರ ಮೇಲೊಮ್ಮೆ ಕೋಪ ಬಂದು 12 ವರ್ಷ ಮಳೆ ಸುರಿಸುವುದಿಲ್ಲವೆಂಬ ಶಾಪ ನೀಡುತ್ತಾನೆ. ಪರಿಪರಿಯಾಗಿ ಬೇಡಿಕೊಂಡರೂ ಏನೂ ಮಾಡಲಾಗದ ಇಂದ್ರ ಈಶ್ವರನಲ್ಲಿಗೆ ಮನುಷ್ಯರನ್ನು ಕಳಿಸುತ್ತಾನೆ. ಅತ್ತ ಈಶ್ವರ ಮತ್ತು ಇಂದ್ರನ ನಡುವೆ ಒಂದು ಒಪ್ಪಂದವಿರುತ್ತದೆ. ಇಬ್ಬರಿಗೂ ಈ ಶಾಪ ವಿಮೋಚನೆ ಮಾಡಲಾಗದೆ ಇದ್ದಾಗ ದೇವತೆಯೊಬ್ಬರು ಮಧ್ಯ ಪ್ರವೇಶಿಸಿ ಈ ಬಿಕ್ಕಟ್ಟನ್ನು ಸುಲಭವಾಗಿ ಬಗೆಹರಿಸುತ್ತಾರೆ.ಯಾರವರು? ಮಳೆ ಮತ್ತೆ ಹೇಗೆ ಸುರಿಯಿತು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com