Listen

Description

In this episode, Dr. Sandhya S. Pai recites her very famous editorial Priya Odugare - Internal and External Cleansing | ಅಂತರಂಗ, ಬಹಿರಂಗ ಶುದ್ದಿ

ಗುರುವಿನ ನೋವಿನ ಹೊರತಾಗಿ  ನನ್ನ ಶಿಷ್ಯನಿಗೆ ಬೇರೆ ಏನೂ ಕಾಣಲಿಲ್ಲ. ಅಸಹ್ಯ ಇಲ್ಲ, ಭೀಭತ್ಸ ಇಲ್ಲ, ಹಿಂದೆ ಮುಂದೆ ನೋಡದೆ ತನಗೆ ರೋಗ ಹರಡಬಹುದು ಎಂಬ ಕಿಂಚಿತ್ತೂ ಅನುಮಾನ ಪಡದೆ ವೃಣಕ್ಕೆ ಬಾಯಿ ಹಾಕಿದ್ದ. ಪರರ ದುಃಖವನ್ನು ತನ್ನದಾಗಿ ಕಾಣುವ ಶಿಷ್ಯನಿಗೆ ಅಂತಿಮವಾಗಿ ಸಿಹಿಯಾದ ಮಾವು ಸಿಗುತ್ತದೆ ಎಂಬ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ