Listen

Description

In this episode, Dr. Sandhya S. Pai recites her very famous editorial Priya Odugare EP - 125 - Knowledge of the Ancients | ಪ್ರಾಚೀನರ ಜ್ಞಾನ

ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾದ ಬೌದ್ದ ದೇವಾಲಯ ಚೀನಾದಲ್ಲಿ ಇತ್ತಂತೆ. ಇದರ ಜೀರ್ಣೋದ್ಧಾರ ಕ್ಕಾಗಿ ಕರೆಯಿಸಿದ್ದರು. ಇದರಲ್ಲಿ ಎರಡು ಬಣಗಳನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಪ್ರಾಚೀನ ಸಂಸ್ಕ್ರತಿಯನ್ನು ಬಿಂಬಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,