In this episode, Dr. Sandhya S. Pai recites her very famous editorial Manojna Ramayana S1 E37 - Kumbhakaran's wise words| ಕುಂಭಕರ್ಣನ ಬುದ್ಧಿಮಾತು
ಹನುಮಂತ ಲಂಕೆಗೆ ಬೆಂಕಿ ಇಟ್ಟ ಘಟನೆ ಬಳಿಕ ರಾವಣ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸಿದ್ದ. ಸಹೋದರರಾದ ವಿಭೀಷಣ, ಕುಂಭಕರ್ಣ ಹೇಳಿದ ಬುದ್ದಿ ಮಾತು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com