In this episode, Dr. Sandhya S. Pai recites her very famous editorial Priya Odugare - Lack of knowledge makes life Unilluminated | ಅರಿವಿನ ಕೊರತೆಯಿಂದ ಬದುಕು ಕತ್ತಲು...
ಯಾವಾಗಲೂ ಅಭಿಪ್ರಾಯ ಭೇದ ಸಣ್ಣ, ಸಣ್ಣ ವಿಷಯಕ್ಕೆ ಶುರುವಾಗುತ್ತದೆ. ಆಮೇಲೆ ಅದು ಬೆಳೆದು, ಬೆಳೆದು ಅಹಂಕಾರ ಸೇರಿಕೊಂಡು ಜಗಳಕ್ಕೆ ಎಡೆಮಾಡಿಕೊಡುತ್ತದೆ. ಇಷ್ಟು ದಿನ ನೀನು ಪ್ರೇಮಿಸಿದ್ದು, ಜಗಳವಾಡಿದ್ದು ಎಲ್ಲವೂ ನಿನ್ನ ಪತಿ ರೂಪದಲ್ಲಿದ್ದ ಭಗವಂತನೊಂದಿಗಲ್ಲದೆ ಇನ್ಯಾರ ಬಳಿ. ಅದೇ ದೇವ ಭಾವದಿಂದ ಬದುಕು ಸಾಗಿಸಬೇಕೆಂಬ ಆಧ್ಯಾತ್ಮದ ಒಳಹೂರಣದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.