In this episode, Dr. Sandhya S. Pai recites her very famous editorial Priya Odugare - Learning is life | ಕಲಿಯುವುದೇ ಜೀವನ
ಒಂದೂರಿನಲ್ಲಿ ಜಿಪುಣನೊಬ್ಬ ಇದ್ದ. ಎಲ್ಲಾ ಇದ್ದು ಜಿಪುಣನಾಗಿ ಬದುಕುವ ವ್ಯಕ್ತಿ ಕೃಪಣ. ಕಡು ಬಡವನಾಗಿದ್ದ ಈತನಿಗೆ ಶ್ರೀಮಂತನಾಗುವ ಗೀಳು ಹತ್ತಿತ್ತು. ನಂತರ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ. ಕಾಲ ಸಮೀಪಿಸಿದಾಗ ಜಿಪುಣನ ಕೊರಳಿಗೆ ಯಮ ಪಾಶ ಹಾಕಲು ಬಂದಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,