In this episode, Dr. Sandhya S. Pai recites her very famous editorial Priya Odugare - S1 EP- 183 : Let’s all accept it eagerly | ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋಣ
ಬಾಲ್ಟಿಮೋರ್ ಊರಿನ ಪ್ರಸಿದ್ಧ ಜಾನ್ ಹಾಫ್ಕಿನ್ಸ್ ಎಂಬ ಆಸ್ಪತ್ರೆಯ ಮುಂಭಾಗದ ಮನೆಯ ಮಾಳಿಗೆಯಲ್ಲಿ ಬಾಡಿಗೆಗೆ ಬಂದ ಒಬ್ಬಾತ ಹಲವು ಕಷ್ಟಗಳ ನಡುವೆಯೂ ಸ್ಥಿತಪ್ರಜ್ಞನಾಗಿರುವ ಆತನ ಮಾನಸಿಕ ಸ್ಥಿತಿ ನಮ್ಮ ಬದುಕಿಗೆ ಸುಂದರ ಪಾಠ. ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com