Listen

Description

In this episode, Dr. Sandhya S. Pai recites her very famous editorial Priya Odugare EP 68  Life is a gem mine of debt | ಬಾಳು ಋಣದ ರತ್ನದ ಗಣಿ

ನಮ್ಮ ಬದುಕು ಸಾವಿರಾರು ಋಣಗಳ ಹೆಣಿಗೆ. ಹೆತ್ತವರು, ಒಡಹುಟ್ಟಿದವರು, ಅಕ್ಷರ ಕಲಿಸಿದ ಗುರು, ಬಾಳಸಾಂಗತ್ಯ ನೀಡಿ ನೆರಳಾದವಳು, ಖುಷಿ ಅರಳಿಸಿದ ಮಕ್ಕಳು- ಹೀಗೆ ಸಹಸ್ರಾರು ಋಣಗಳ ಬಂಧನದಲ್ಲಿ ನಾವಿದ್ದೇವೆ. ಇಲ್ಲಿ ಬೇಕು ಅಂದರೂ ಯಾರೂ ಸ್ವತಂತ್ರರಲ್ಲ. ಪಂಜರದ ಗಿಳಿಯೆಂಬ ಕನ್ನಡಿಯಲ್ಲಿ ಬಾಳ ಬಿಂಬಗಳನ್ನು ನೋಡುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,