In this episode, Dr. Sandhya S. Pai recites her very famous editorial Priya Odugare EP - 105 - Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು
3 ಒಗಟಲ್ಲಿ ಈ ಬಾಳ ನಂಟು- S1E105
ಪ್ರಿಯ ಓದುಗರೇ
"ಅಮ್ಮಾ... ನಾನು ನಿನ್ನ ಪ್ರೀತಿಸ್ತೀನಿ"- ಒಂದೇ ವಾಕ್ಯದಿಂದ ತಾಯಿಯ ಮನ ತಂಪಾಗುತ್ತೆ. ಒಂದು ಪ್ರೀತಿಯ ನೋಟ ಸಂಗಾತಿಗೆ ಬೆಟ್ಟದಷ್ಟು ಖುಷಿ ನೀಡುತ್ತೆ. ಒಂದೇ ಒಂದು ಆತ್ಮೀಯ ನಗು ಈ ಕ್ಷಣವನ್ನು ಚಿನ್ನವಾಗಿಸುತ್ತೆ... ಬದುಕಿನ ಅತ್ಯಂತ ಪ್ರಮುಖ ಸಮಯ, ಪ್ರಮುಖ ವ್ಯಕ್ತಿ, ಪ್ರಮುಖ ಕರ್ತವ್ಯದ ಒಗಟು ಬಿಡಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,