Listen

Description

S1EP161 - In this episode, Dr. Sandhya S. Pai recites her very famous editorial Priya Odugare - Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು !

ಧೀರೂಭಾಯಿ ಅಂಬಾನಿಯವರ ಸಂಸ್ಥೆಗೆ ಒಮ್ಮೆ ಬೆಲೆಬಾಳುವ ಸೂಟುಗಳ ಬೇಲು ಜಪಾನಿಗೆ ರವಾನೆ ಮಾಡಬೇಕಾಗಿತ್ತು.ರವಾನೆಗೂ ಮುನ್ನ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿಗೆ ಕಾಣಬೇಕಾದ ಮೇಲ್ಮಯಿಯ ನುಣುಪು ಒಳಭಾಗದಲ್ಲಿತ್ತು. ಅಂದ್ರೆ ಕೋಟಿ ಕೋಟಿ ನಷ್ಟದ ಸಂಭವ. ಇದನ್ನು ಅಳುಕಿನಿಂದಲೇ ಅಂಬಾನಿಯವರ ಗಮನಕ್ಕೆ ತಂದಾಗ ಅವ್ರು ತೆಗೆದುಕೊಂಡ ನಿರ್ಧಾರ ನಮ್ಮ ಬದುಕಿನ ನಿರ್ಧಾರಗಳಿಗೆ ದಾರಿ ತೋರಿಸುವ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com