In this episode, Dr. Sandhya S. Pai recites her very famous editorial Priya Odugare EP - 88 - ದೇವನೊಬ್ಬ ನಾಮ ಹಲವು | Many gods, one name
ಪ್ರಿಯ ಓದುಗರೇ
ಒಬ್ಬ ಪರ್ಷಿಯನ್, ಒಬ್ಬ ತುರ್ಕಿಸ್ತಾನ್, ಅರಬ್ಬಿ ಹಾಗೂ ಗ್ರೀಕ್ ದೇಶದ ನಾಲ್ವರು ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅರಲ್ಲಿದ್ದ ಎಲ್ಲಾ ಹಣ ಖರ್ಚಾಗಿ, ಒಂದು ನಾಣ್ಯ ಮಾತ್ರ ಉಳಿದಿತ್ತು. ಅವರೆಲ್ಲಾ ಒಂದು ಹಣ್ಣಿನ ಅಂಗಡಿಗೆ ಬಂದಾಗ ಅಲ್ಲಿ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,