Listen

Description

In this episode, Dr. Sandhya S. Pai recites her very famous editorial Priya Odugare - EP 59 Nature and Man's perversion | ಪ್ರಕೃತಿ ಮತ್ತು ಮನುಷ್ಯನ ವಿಕೃತಿ

ಭೂಮಿಯ ಮೇಲೆ ಅತ್ಯುತ್ತಮವಾದ ಮಳೆ ಕಾಡುಗಳಿದ್ದವು.ಇದರಲ್ಲಿ ಸಮೃದ್ಧವಾದ ಜೀವಜಾಲವಿದೆ. ಪ್ರಕೃತಿ ಕೊಟ್ಟ ದೊಡ್ಡ ವರದಾನ ಈ ಮಳೆಕಾಡು. ಆದರೆ ಅರ್ಧದಷ್ಟು ಮಳೆಕಾಡು ನಾಶ ಮಾಡಿದ್ದ ಮನುಷ್ಯನ ವಿಕೃತಿಯ ಪರಿಣಾಮದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,