In this episode, Dr. Sandhya S. Pai recites her very famous editorial Priya Odugare EP - 119 - ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three !
ಮನುಷ್ಯನೊಬ್ಬ, ಚಿತ್ರ ಮೂರು!
ನಮ್ಮ ಫೋಟೋ ಕ್ಲಿಕ್ಕಿಸಿದರೆ, ಮೇಲ್ನೋಟಕ್ಕೆ ಕಾಣುವುದು ಒಂದೇ ಚಿತ್ರ. ಆದರೆ, ನಮ್ಮೊಳಗೆ ಮತ್ತೆರಡು ಚಿತ್ರಗಳುಂಟು. ನಾವು ಹೇಗಿರಬೇಕು ಅಂತ ಹೆತ್ತವರು- ಶಿಕ್ಷಕರು ತರಬೇತಿ ಕೊಟ್ಟಿದ್ದಾರೋ, ಅದರ ರೂಪ ಒಂದು ಬಗೆಯದ್ದು. ಹೊರಜಗತ್ತಿಗೆ ನಾವು ಹೇಗೆ ಕಾಣಬೇಕೆಂದು ಬಯಸುತ್ತೀವೋ, ಆ ನಿರೀಕ್ಷೆಯ ಚಿತ್ರ ಮತ್ತೊಂದು ಬಗೆಯದ್ದು. ಬದುಕಿನ ಮುಖವಾಡದ ಫೋಟೊಗಳ ಮೇಲೆ ಬೆಳಕು ಚೆಲ್ಲುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,