In this episode, Dr. Sandhya S. Pai recites her very famous editorial Priya Odugare - Over-Desire invites Wretchedness | ಅತಿ ಆಸೆ ಗತಿ ಕೇಡು
ಪುಟ್ಟ ತುಂಡು ನೆಲದಲ್ಲಿ ಉತ್ತಿ ಬಿತ್ತಿ ಬದುಕು ಸಾಗಿಸುತ್ತಿದ್ದ ರೈತನೊಬ್ಬ ಪ್ರತಿದಿನ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದ. ಒಂದು ದಿನ ದೂರದ ಊರಿಂದ ಬಂದ ವ್ಯಕ್ತಿಯೊಬ್ಬನ ಭೇಟಿಯಾದಾಗ, ಆತ ತನ್ನ ಊರಿನಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಗುತ್ತದೆ ಎಂದು ತಿಳಿಸಿದ್ದ.