Listen

Description

In this episode, Dr. Sandhya S. Pai recites her very famous editorial Priya Odugare - S1EP-203 : ಪಶ್ಚಾತಾಪ ಸಾಕು , ಪಾಠ ಕಲಿಯಬೇಕು| Enough of regrets, learn the lesson

ಇಲ್ಲಿ ಎರಡು ಕತೆಗಳು.ಒಬ್ಬ ಕ್ರೂರಿ ಇದ್ದ. ಹಿಂಸೆ ಅಂದ್ರೆ ಆತನಿಗಿಷ್ಟ. ಸತ್ತ ನಂತ್ರ ಆತ ಕಲಿಯುವ ಪಾಠ ಒಂದು ಕತೆಯಾದರೆ ಮತ್ತೊಂದರಲ್ಲಿ ಅನುಕಂಪ, ಪ್ರೇಮ, ಮೈತ್ರಿ ಹೇಗೆ  ಸಮಾಜದ ಅಡಿಗಲ್ಲಾಗಬಲ್ಲವು ಎಂಬುದನ್ನು ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com