Listen

Description

In this episode, Dr. Sandhya S. Pai recites her very famous editorial Priya Odugare EP - 95 -  Rama went there!| ರಾಮನು ಅಲ್ಲಿಗೆ ಹೋದನು!

ಪ್ರಿಯ ಓದುಗರೇ

ರಾಮಾಯಣವನ್ನು ಹಾಡಿ, ಕುಣಿದು, ಆರಾಧಿಸುವ ರಾಷ್ಟ್ರ ಅದು. ಶೇ.95 ಬೌದ್ಧರಿರುವ ನಾಡೊಂದು ರಾಮನನ್ನು ತನ್ನವನನ್ನಾಗಿ ಸ್ವೀಕರಿಸಿ, ರಾಮಾಯಣವನ್ನು ಜೀವಂತವಾಗಿಟ್ಟಿದೆ. ನಮ್ಮ ಅಯೋಧ್ಯೆಯಂತೆ, ಅಲ್ಲೂ ಒಂದು ಅಯೋಧ್ಯೆ. ಮಾಗಿದ ಮತ್ತು ಅಪಕ್ವ ಮನಸ್ಸಿನ ವ್ಯತ್ಯಾಸ ತಿಳಿಸುತ್ತಾ, ರಾಮಭಕ್ತಿಯ ಇನ್ನೊಂದು ನೆಲೆ ದರ್ಶಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,