In this episode, Dr. Sandhya S. Pai recites her very famous editorial Priya Odugare - It wasn't just a laugh | ಮಾತೆಯದ್ದು ಬರೀ ನಗುವಲ್ಲ... | S1E92
ಧರ್ಮಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರು ಅಮೆರಿಕ ತೆರಳಬೇಕಾದ ಸಂದರ್ಭ. ಗುರುಪತ್ನಿ ಶಾರದಾದೇವಿಯವರ ಅನುಮೋತಿ ಕೋರಲು ಮನೆಗೆ ಹೋಗಿದ್ರು. ಅಡುಗೆಯಲ್ಲಿ ನಿರತರಾಗಿದ್ದರು, ಮಾತೆ. ವಿವೇಕಾನಂದರು ಹೇಳಿದ್ದಕ್ಕೆಲ್ಲ ಕಿವಿಯಾದ ಮಾತೆ ಪಕ್ಕದಲ್ಲೇ ಇದ್ದ ಚಾಕು ಕೊಡುವಂತೆ ಕೇಳಿದರು. ಇವರು ಚಾಕು ಕೈಗಿಟ್ಟರು. ನಸುನಕ್ಕ ಮಾತೆ, ಅಮೆರಿಕಕ್ಕೆ ತೆರಳಲು ಅನುಮತಿಸಿದರು. ಮಾತೆ ಅಂದು ಶಿಷ್ಯನಲ್ಲಿ ಕಂಡಿದ್ದೇನು? ಈ ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,