ಮೇಕಪ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ತಮ್ಮನ್ನ ತಾವು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ಇಂಥ ಮೇಕಪ್ ಜಗತ್ ನಲ್ಲಿ ಹೆಸರುವಾಸಿಯಾದ ಲ್ಯಾಕ್ಮೆ ಬ್ರಾಂಡ್ ನ ಹಿಂದಿನ ಸುಂದರ ಸ್ಟೋರಿ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .