ವಿಶ್ವ ಭೂಪಟದಲ್ಲಿ ತಮ್ಮದೇ ಆದ ಒಂದು ಸ್ಥಾನ ಗಳಿಸಿದ ಒಂದಷ್ಟು ಮಂದಿಯ ಪರಿಚಯ ನಿಮಗಾಗಿ ಮಾಡಲಿದ್ದೀವಿ.. ಇದು ಭಾರತ ಸಂಜಾತರು. ಮಹಿಳಾ ಸಬಲೀಕರಣ ಅನ್ನೋದು ಪ್ರಪಂಚಾದ್ಯಂತ ದಿನಾ ಚರ್ಚೆಯಾಗೋ ವಿಷಯ, ತಮ್ಮ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನ ಬದಿಗೊತ್ತಿ.. ಭಾರತೀಯ ಮಹಿಳೆಯರು ದೇಶ ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ .