Listen

Description

S1EP172 - In this episode, Dr. Sandhya S. Pai recites her very famous editorial Priya Odugare - Lessons can be learnt from tree | ಮರದಿಂದ ಪಾಠ ಕಲಿಯಬಹುದು

ಒಬ್ಬಾತ  ಪ್ರತಿದಿನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸೈಕಲ್ ನಲ್ಲಿ ಪ್ರಯಾಣಿಸುತ್ತ 3 - 4 ಹೊಯಿಗೆ ಮೂಟೆಗಳನ್ನು ಸಾಗಿಸುತ್ತಿದ್ದ. ಇದನ್ನು ಸುಂಕದ ಅಧಿಕಾರಿಗಳು ಗಮನಿಸುತ್ತಿದ್ದರು. ಒಂದಿನ ಅದೇ ಅಧಿಕಾರಿಯಲ್ಲಿ ತನ್ನ ಕೊನೆ ಸಾಗಾಟದ ಕುರಿತು ಮಾತಿಗಿಳಿದಾಗ ಬದುಕಿನ ಮತ್ತೊಂದು ಮಜುಲು ತೆರೆದುಕೊಳ್ಳುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.





ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com