Listen

Description

In this episode, Dr. Sandhya S. Pai recites her very famous editorial Priya Odugare - S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು

12 ವರ್ಷಗಳ ಕಾಲ ಗುರುಕುಲದಲ್ಲಿ ಓದಿ ಸರ್ವ ರೀತಿಯ ಮಂತ್ರ ವಿದ್ಯೆಯಲ್ಲಿ ಪರಿಣತಿ ಪಡೆದ  4 ಶಿಷ್ಯರು ಊರಿನತ್ತ ಹೊರಟರು. ಮೊದಲ ಮೂವರು ನಾಲ್ಕನೆಯವನನ್ನು ತಮ್ಮಷ್ಟು ಬುದ್ಧಿವಂತ ಅಲ್ಲ ಎಂದು ಪರಿಗಣಿಸಿದ್ದರು. ದಾರಿಯಲ್ಲಿ ಮೂಳೆಗಳ ರಾಶಿ ಕಂಡು ಮೊದಲ ಮೂವರು ಪ್ರಯೋಗಿಸಿದ ಮಂತ್ರದಿಂದಾದ ಅನಾಹುತ ಬದುಕಿಗೆ ಸುಂದರ ಪಾಠ. ಡಾ. ಸಂಧ್ಯಾ. ಎಸ್. ಪೈ ಧ್ವನಿಯಲ್ಲಿ ಆಲಿಸಿ.



ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com