Listen

Description

In this episode, Dr. Sandhya S. Pai recites her very famous editorial Priya Odugare - S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ?

ಒಬ್ಬಾತನಿಗೆ ನಾಲ್ವರು ಸುಂದರಿಯರು ಕಂಡರು. ಅವರಿಂದ ಒಂದಷ್ಟು ಪಾಠ ಕಲಿತು ಬದುಕಿನ ಪ್ರಯಾಣದಲ್ಲಿ ಮುನ್ನಡೆವಾಗ ಇನ್ನೂ  ಹಲವರು ಸಿಕ್ಕರು. ಅವರೆಲ್ಲ ಯಾರು ? ನಮ್ಮ ಬದುಕಲ್ಲಿ ಅವರು  ಆಡುವ ಆಟ ಕಲಿಸುವ ಪಾಠ ಯಾವುದೆಂದು ತಿಳಿಯಲು ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com