Listen

Description

In this episode, Dr. Sandhya S. Pai recites her very famous editorial Priya Odugare - S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! |We have 4 wives

ಶ್ರೀಮಂತನೊಬ್ಬನಿಗೆ 4 ಪತ್ನಿಯರು. ಅದ್ರಲ್ಲಿ ನಾಲ್ಕನೆಯವಳು ಅಂದ್ರೆ ಅವನಿಗೆ ಪ್ರಾಣ. ಮೊದಲನೆಯವಳನ್ನು ಹೊರತುಪಡಿಸಿ ಉಳಿದವರಿಗೆ ಎಲ್ಲಾ ವೈಭೋಗವನ್ನು ನೀಡಿದ್ದ. ಆತನ ಸಾವಿನ ಸಮಯ ಹತ್ತಿರ ಬಂದಾಗ ಅವನ ಜೊತೆಗೆ ಒಬ್ಬೊಬ್ಬರ ನಡವಳಿಕೆ ನಮಗೆ ಪಾಠ.  ಈ ಕತೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com