Listen

Description

In this episode, Dr. Sandhya S. Pai recites her very famous editorial Priya Odugare - S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value  money

 20 ವರ್ಷದ ಹುಡುಗನೊಬ್ಬ ಮಹಾ ಸೋಂಬೇರಿಯಾಗಿದ್ದ. ತಾಯಿಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡವ ಅನ್ನೋ ಕಾರಣಕ್ಕೆ ತಂದೆ ಆತನನ್ನು ಚನ್ನಾಗಿ ನೋಡಿಕೊಂಡರೂ ಅವನಿಗೆ ಮಾತ್ರ ಬದುಕಿನ ಮೌಲ್ಯ ತಿಳಿದಿರಲಿಲ್ಲ. ತಂದೆಯ ಸಾವಿನ ನಂತರ ಗುರುವೊಬ್ಬರು ಅವನಿಗೆ ಜೀವನ ಪಾಠ ಕಲಿಸುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com