ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ತಿಳಿದ ಋಷಿ ಮುನಿಗಳು ಮತ್ತೆ 18 ವಿಶಿಷ್ಟ ಪ್ರಕಾರಗಳನ್ನ ರಚಿಸ್ತಾರೆ ಅದೂ ಸಾಮಾನ್ಯವಾದ ಭಾಷೆಯಲ್ಲಿ.. ಎಲ್ಲರಿಗೂ ಅರ್ಥ ಆಗೋ ಹಾಗೆ.. ಅವುಗಳನ್ನ ತಿಳಿದುಕೊಳ್ಳೋ ವಿಶೇಷ ಸಂಚಿಕೆ ಇಂದಿನದ್ದು.