In this episode, Dr. Sandhya S. Pai recites her very famous editorial Priya Odugare - S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slaves
ಮುದಿ ರಾಣಿ ಗಾಢ ನಿದ್ದೆಯಲ್ಲಿದ್ದಳು. ಆಕೆಯ ಪಕ್ಕದಲ್ಲಿ ಪ್ರೀತಿಯ ಬೆಕ್ಕು ಕೂಡ ಇತ್ತು. ಈ ಸನ್ನಿವೇಶವನ್ನು ಅಲ್ಲಿರುವ ಗುಲಾಮರು ಆಕೆಗೆ ಗಾಳಿ ಬೀಸುತ್ತ ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com