Listen

Description

In this episode, Dr. Sandhya S. Pai recites her very famous editorial Priya Odugare - S1 EP- 215 :S1 EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind...

ಹಳ್ಳಿಯಲ್ಲಿ ಕವಿಯೊಬ್ಬ ಬೆದರು ಬೊಂಬೆಯನ್ನು ಕಂಡ. ನಗರವಾಸಿಗಳು ಸಾಮಾನ್ಯವಾಗಿ ಇದನ್ನು ನೋಡಿರಲಿಕ್ಕಿಲ್ಲ. ಕವಿಗೆ ಬೊಂಬೆ ಕುರಿತು ಕುತೂಹಲ ಉಂಟಾಗಿ ಅವರಿಬ್ಬರ ನಡುವೆ ನಡೆಯೋ ಸಂಭಾಷಣೆ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com