Listen

Description

In this episode, Dr. Sandhya S. Pai recites her very famous editorial Priya Odugare - S1 EP- 223:ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | every thing is god wish

ದೂರದ ಬೆಟ್ಟದ ಮೇಲೆ ಪುಟ್ಟ ಹಳ್ಳಿಯೊಂದಿತ್ತು. ಅಲ್ಲಿ ತಾಯಿ, ಮಗ ಕಷ್ಟದ ಜೀವನ ನಡೆಸುತ್ತಿದ್ದರು. ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ತಾಯಿ ಪ್ರೀತಿಸುತ್ತಿದ್ದಳು. ಹೀಗಿರುವಾಗ ಒಂದು ಖಾಯಿಲೆ ಬಂದು ಆತ ನಿಧನ ಹೊಂದಿದ. ನಂತ್ರ ತಾಯಿಗೆ 'ದೇವರು ಅಂದ್ರೆ ಯಾರು' ಎಂದು ತಿಳಿಯುವ ಖಲೀಲ್ ಗಿಬ್ರಾನ್ ಹೇಳಿದ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com