Listen

Description

In this episode, Dr. Sandhya S. Pai recites her very famous editorial Priya Odugare - S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation Existence

ಗದ್ದೆಯಲ್ಲಿ ಇರುವೆಯ ಸಂಸಾರ ವಾಸವಾಗಿತ್ತು. ಇಲ್ಲಿ ಸಾವಿರಾರು ಇರುವೆಗಳಿದ್ದವು. ಒಂದು ನಿಮಿಷವೂ ಯಾರಿಗೂ ಸಮಯವೇ ಇರಲಿಲ್ಲ. ಅದರಲ್ಲೊಂದು ಪುಟ್ಟ ಇರುವೆಗೆ ಏಕತಾನತೆಯ ಕೆಲಸದಿಂದ ಬೇಸರ ಮೂಡಿತ್ತು. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com