Listen

Description

In this episode, Dr. Sandhya S. Pai recites her very famous editorial Priya Odugare - S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poem

ಕೆಂಟ್ ಕೀತ್ ಎನ್ನುವವರು ಸುಮಾರು 45 ವರ್ಷಗಳ ಹಿಂದೆ ರಚಿಸಿದ ಈ ಸುಂದರ ಕವಿತೆ ಜಗತ್ತಿನ ಬಹಳಷ್ಟು ವಿಶೇಷ ಜನರಿಗೆ  ಮೆಚ್ಚುಗೆಯಾಗಿದೆ. ಇಲ್ಲಿನ ಪ್ರತಿಒಂದು ಸಾಲು ಕೂಡ ನಿಮ್ಮನ್ನು ಬದುಕಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com