Listen

Description

In this episode, Dr. Sandhya S. Pai recites her very famous editorial Priya Odugare - S1EP- 236: ಶತಮಾನಗಳು ಕಳೆದರೂ ಗೊಂಬೆಗಳು ಮಾತ್ರ ಮರಳಿ ಬರಲಿಲ್ಲ !  |The Mystic Story

ಅದು 1857 ರ ಒಂದು ರಾತ್ರಿ. ಸ್ವಾತಂತ್ರ್ಯದ ಬೀಜ ಎಲ್ಲರಲ್ಲೂ ಬಿತ್ತಿತ್ತು. ಪರಕೀಯರ ಆಡಳಿತ ಅಸಹ್ಯವಾಗುತ್ತಿತ್ತು. ಹೀಗಿರುವಾಗ ಒಬ್ಬ ಸಂತನಿಂದ ಒಂದು ಸಂಗತಿ ನಡೆಯಿತು. ಆ ಕಾರಣಕ್ಕೆ ಅವರನ್ನು ಬಂಧಿಸಿದರು. ಮುಂದೆ ನಡೆಯುವ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com