Listen

Description

In this episode, Dr. Sandhya S. Pai recites her very famous editorial Priya Odugare - S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ ... |Moral Story

ಒಂದು ಬೆಳಗು ಬುದ್ಧದೇವ ಪ್ರವಚನಕ್ಕೆ ಬಂದಾಗ ಅವನ ಕೈಯಲ್ಲಿ ಕರವಸ್ತ್ರ ಇತ್ತು. ಸಾಮಾನ್ಯವಾಗಿ ಖಾಲಿ ಕೈಯಲ್ಲಿ ಬರುವ ಬುದ್ಧ ಇವತ್ತು ಈ ರೀತಿ ಬಂದಿರುವ ಕಾರಣಕ್ಕೆ ಸಭೆಯಲ್ಲಿ ಗುಸುಗುಸು ಆರಂಭವಾಯ್ತು. ಬುದ್ಧ ಕಲಿಸುವ ಬದುಕಿನ ಪಾಠ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com