Listen

Description

In this episode, Dr. Sandhya S. Pai recites her very famous editorial Priya Odugare - S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Life

ಜೀವವೊಂದು ಮನುಷ್ಯ ರೂಪ ಪಡೆದು ಭೂಮಿ ಮೇಲೆ ಬರೋ ಮೊದಲು ದೇವರೊಂದಿಗೆ ತನಗಾಗುವ ದುಗುಡ ಮತ್ತು ಗೊಂದಲಗಳ ಕುರಿತು ವಿಸ್ತಾರಿತವಾಗಿ ಮಾತನಾಡಿತು. ದೇವರು ನೀಡುವ ಉತ್ತರ ಈ ಭೂಮಿ ಮೇಲಿರುವ ಸಮಸ್ತ ಮನುಕುಲಕ್ಕೆ ಬದುಕಿನ ಸಂದೇಶ. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com