Listen

Description

In this episode, Dr. Sandhya S. Pai recites her very famous editorial Priya Odugare - S1EP- 239:  ದೇವ್ರೇ ಪ್ಲೀಸ್... ಇದೊಂದ್ಸಲ ರಕ್ಷಣೆ ಮಾಡು |Goddess please ... save me

ಇಲ್ಲಿ ಎರಡು ಕತೆಗಳಿವೆ. ನೀವಿದನ್ನು ತಪ್ಪದೆ ಕೇಳಬೇಕು ಯಾಕಂದ್ರೆ ಇಲ್ಲಿ ನಂಬಿಕೆ, ಭಕ್ತಿ, ಅನುಕೂಲಸಿಂಧುತ್ವ, ಪ್ರಾಪಂಚಿಕತೆ, ವ್ಯವಹಾರ ಕುಶಲತೆ ಕುರಿತ ಸುಂದರ ಸಂದೇಶಗಳಿವೆ. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com