Listen

Description

In this episode, Dr. Sandhya S. Pai recites her very famous editorial Priya Odugare - S1EP- 241: ಗರ್ವ ಮತ್ತು ಅಹಂಕಾರದ ನಡುವೆ ... |moral story of life

ಇಲ್ಲಿ ಎರಡು ಕತೆಗಳಿವೆ. ಈ ಜಗತ್ತಿನಲ್ಲಿ ಒಂದಕ್ಕೊಂದು ಸಂಬಂಧ ಇದೆ. ಪ್ರತೀ ಒಂದಕ್ಕೂ ನಂಟಿದೆ, ಗಂಟಿದೆ ಅನ್ನೋದು ಒಂದು ಕತೆಯ ತಾತ್ಪರ್ಯ ಆದ್ರೆ ಮತ್ತೊಂದರಲ್ಲಿ ಭಗವಂತ ಮತ್ತು ಪ್ರಕೃತಿಯ ಸಂಬಂಧವನ್ನು ಕೆಡಿಸಿದ ಸಾಧುವಿಗೆ ದೇವರು ಕಲಿಸುವ ಪಾಠದ ಸುಂದರ ಕತೆ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com