Listen

Description

In this episode, Dr. Sandhya S. Pai recites her very famous editorial Priya Odugare - S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shaking

ಜೆನ್ ಗುರುವೊಬ್ಬರು ಚಿಂತಿತರಾಗಿದ್ದರು. ಹಿಂದೆಂದೂ ಯಾರೂ ಇವರನ್ನು ಈ ಸ್ಥಿತಿಯಲ್ಲಿ ನೋಡಿರಲಿಲ್ಲ. ಇದನ್ನು ಕಂಡ ಅವರ ಶಿಷ್ಯರು ಪ್ರಶ್ನೆ ಮಾಡಿದಾಗ ಅವರಿಂದ ' ಒಂದು ಕನಸಿನಿಂದ' ಹೀಗಾಯ್ತು ಅಂದರು. ಆ ಕನಸೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com