Listen

Description

In this episode, Dr. Sandhya S. Pai recites her very famous editorial Priya Odugare - S1EP- 267: ಅವರ ಬದುಕಿನಲ್ಲಿ ನಡೆದ ಸತ್ಯ ಘಟನೆ ಇದು ! | This is a true incident in his life!

ಲಿಯೋ ಟಾಲ್ಸ್ಟಾಯ್ ಜಗತ್ತಿನ ಮಹಾನ್ ಕಥೆಗಾರರಲ್ಲಿ ಒಬ್ಬರು. ಅದೊಂದು ಕನಸು ಬಿದ್ದಾಗಿನಿಂದ ಅವರ ನಿದ್ದೆಯೇ ಹಾಳಾಗಿ ಹೋಗಿತ್ತು. ಎಷ್ಟೋ ಜನರ ಸಮಸ್ಯೆ ಬಗೆಹರಿಸುತ್ತಿದ್ದ ಲಿಯೋಗೆ ತನ್ನದೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com