In this episode, Dr. Sandhya S. Pai recites her very famous editorial Priya Odugare - S1EP- 277: ಮನಸ್ಸೆಂಬುದು ತೆರೆದ ಕಿಟಕಿ - Mind is an open window
ರಾಜನೊಬ್ಬನಿದ್ದ. ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿ, ಹಗಲು ರಾತ್ರಿ ರಾಜ್ಯದ ಸುರಕ್ಷತೆಯ ಆಲೋಚನೆ, ಪ್ರಜೆಗಳ ಸುಖವೇ ಅವನಿಗೆ ಮುಖ್ಯವಾಗಿತ್ತು. ಸಮಸ್ಯೆಗಳು ಮಾತ್ರ ಆತನಿಗೆ ತಪ್ಪಿದ್ದೇ ಇಲ್ಲ. ಹೀಗಿರುವಾಗ ಒಂದು ಆಲೋಚನೆ ಬಂತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com