Listen

Description

In this episode, Dr. Sandhya S. Pai recites her very famous editorial Priya Odugare - S1EP- 283 :ಸೃಷ್ಟಿಯಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದೂ ಅಲ್ಲ | All are equal in the eyes of universe

ಅಮೆರಿಕಾದ ಒಂದೂರಿನ ಶಾಲೆಯಲ್ಲಿ ಸಂಬಳ ಕಡಿಮೆ ಇದೆ ಕಾರಣ ಶಿಕ್ಷಕರೊಬ್ಬರು ಪಿಯಾನೋ ತರಗತಿ ನಡೆಸುತ್ತಿದ್ದರು. ವಿದ್ಯಾಥಿಗಳಲ್ಲಿ ನಾನಾ ತರಹದ ಸಾಮರ್ಥ್ಯವನ್ನು ಆ ಶಿಕ್ಷಕರು ಗುರುತಿಸಿದರು. ಈ ಸುಂದರ, ಸತ್ಯ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com