In this episode, Dr. Sandhya S. Pai recites her very famous editorial Priya Odugare - S1EP- 288 : ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ? | moral stories
ಶಿಷ್ಯನಿಗೊಬ್ಬನಿಗೆ ತನ್ನ ಗುರುವಿನ ಮೇಲೆ ಒಂದು ಸಂದೇಹ ಬಂತು. ತನ್ನ ಗುರು ಪರಮಜ್ಞಾನಿ ಆತ ಯಾವುದೇ ಸಮಸ್ಯೆಯನ್ನು ಬಗೆಹರಿಸಬಲ್ಲ ಎಂದು ಜನರು ಹೇಳುತ್ತಿದ್ದರು ಇದನ್ನು ಪರೀಕ್ಷಿಸಬೇಕೆಂದು ಶಿಷ್ಯ ನಿರ್ಧರಿಸಿದ. ಹೀಗೆ ಗುರುವನ್ನೇ ಪರೀಕ್ಷಿಸಲು ಹೊರಟ ಶಿಷ್ಯನಿಗೆ ಏನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com