Listen

Description

In this episode, Dr. Sandhya S. Pai recites her very famous editorial | Priya Odugare - S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbari



ಅರ್ಜುನನ ಮೊಮ್ಮಗ ಬರ್ಬರಿಯ ಜೀವನದ ಘಟನೆ ಇದು. ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಕೈಗೊಂಡ ಯಾಗಕ್ಕೆ ಬರ್ಬರಿ ತನ್ನ ಜೀವವನ್ನೇ ಪಣವಾಗಿಟ್ಟು ಕಾವಲು ಕಾದ  ಇದಕ್ಕೆ ಪ್ರತಿಫಲವಾಗಿ ಋಷಿಮುನಿಗಳು ಬರ್ಬರಿಗೆ ವಿಚಿತ್ರವಾದ ವರವನ್ನು ನೀಡಿದರು. ಹಾಗಾದರೆ ಅದೆಂತ ವರವನ್ನು ಋಷಿಮುನಿಗಳು ನೀಡಿದರು ಹಾಗೂ ಆ ವರದಿಂದಲೇ  ಬರ್ಬರಿಯ ಬದುಕು ಹೇಗೆ ಅಂತ್ಯವಾಯಿತು ಎಂಬ ಕುತೂಹಲಕಾರಿ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com