in this episode, Dr. Sandhya S. Pai recites her very famous editorial Priya Odugare - S1EP- 304: ಅಹಂಕಾರ ಮತ್ತು ಮನುಷ್ಯ |Ego and man
ಮಹಾನ್ ಜ್ಞಾನಿಯೊಬ್ಬ ಪರ್ವತದಲ್ಲಿ ಏಕಾಂಗಿಯಾಗಿ ಇರುತ್ತಾನೆ. ಈತನ ಕುರಿತು ಮಾಹಿತಿ ತಿಳಿದ ಚಕ್ರವರ್ತಿ ಈತನನ್ನು ತನ್ನ ಪ್ರಧಾನ ಮಂತ್ರಿ ಯನ್ನಾಗಿ ಮಾಡಿಕೊಳ್ಳಲು ಹೊರಡುತ್ತಾನೆ. ಮುಂದೇನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com