Listen

Description

in this episode, Dr. Sandhya S. Pai recites her very famous editorial Priya Odugare - S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life stories

ಕಚೇರಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಒಬ್ಬನಿಗೆ ಆತನ ಯಜಮಾನ ಬಾಯಿಗೆ ಬಂದತೆ ಬೈದಿದ್ದ. ಆ ಬೈಗುಳ ಕೇಳಿ ಕೋಪಗೊಂಡ ಆತ ಮನೆಗೆ ಬಂದು ಏನು ಮಾಡಿದ, ಆತನ ಕೋಪದಿಂದ ಏನಾಯ್ತು ಎಂಬ ಸುಂದರ  ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com