Listen

Description

in this episode, Dr. Sandhya S. Pai recites her very famous editorial Priya Odugare - S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance?

ಒಬ್ಬ ಶ್ರೀಮಂತ ವ್ಯಕ್ತಿಯ ಬಳಿ ಎರಡು ಕುದುರೆಗಳಿತ್ತು. ಆ ಕುದುರೆಗಳಲ್ಲಿ ಒಂದು ಕುದುರೆಗೆ ಎಷ್ಟು ಸುಖವಿದ್ದರೂ ತನ್ನ ಜೊತೆಗಾರ ಕುದುರೆಯ ಬಗ್ಗೆ ಅಸಮಾಧಾನವಿತ್ತು. ಹೀಗಿರುವಾಗ ಮುಂದೆ ಆ ಕುದುರೆಯ ಬದಲಾಗಿ ಇನ್ನೊಂದು ಕುದುರೆ ಬಂದಾಗ ಏನಾಯ್ತು ಎಂಬ ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com