Listen

Description

in this episode, Dr. Sandhya S. Pai recites her very famous editorial Priya Odugare- S1EP- 313 : ಕೋಶಕಾರ ಹಕ್ಕಿಯ ಕಥೆ | The story of the bird

ಹಕ್ಕಿಗಳಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ  ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷತೆ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ, ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ  ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com