Listen

Description

in this episode, Dr. Sandhya S. Pai recites her very famous editorial Priya Odugare- S1EP- 329 :ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು | What were Socrates' last moments like?

ಮನುಕುಲ ಕಂಡ ಮಹಾ ದಾರ್ಶನಿಕರಲ್ಲಿ ಸಾಕ್ರಟೀಸ್ ಕೂಡಾ ಒಬ್ಬ. ಆತನ ಕೆಲವು ಚಿಂತನೆಗಳಿಂದ ಆತನಿಗೆ ಶಿಕ್ಷೆ ನೀಡುವ ನಿರ್ದಾರ ಕೈಗೊಳ್ಳಲಾಯಿತು. ಸಾಕ್ರಟೀಸ್ ಗೆ ವಿಷ ನೀಡಿ ಕೊಲ್ಲುವ ಆದೇಶ ಹೊರಡಿಸಲಾಯಿತು.  ಸಾಕ್ರಟೀಸ್ ನ ಕೊನೆಯ ಕ್ಷಣಗಳು ಹೇಗಿತ್ತು ಎಂಬ  ಕಥೆ ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com