Listen

Description

In this episode, Dr. Sandhya S. Pai recites her very famous editorial Priya Odugare- S1EP- 333 : ನಮ್ಮ ಉತ್ತಮ ಗುಣಗಳು ನಮ್ಮ ಜೀವವನ್ನೂ ಉಳಿಸುತ್ತದೆ | Our good qualities also save our lives

ಮಾಂಸ ಸಂಸ್ಕರಿಸುವ ಘಟಕವೊಂದರಲ್ಲಿ ಮಾರ್ಸ್ ಳಿಗೆ ಕೆಲಸ ಇತ್ತು. ಮಾಂಸ ಶೇಖರಿಸುವ ಕೋಣೆಗಳ ತಾಪಮಾನ ಸುಸ್ಥಿತಿಯಲ್ಲಿದೆಯೇ ಎಂದು ನೋಡಿಕೊಳ್ಳುವುದು ಆಕೆಯ ಕೆಲಸ. ಹೀಗಿರುವಾಗ ಒಮ್ಮೆ ಆಕೆ ಈ ಮಾಂಸ ಶೇಖರಿಸುವ ಕೋಣೆಯ ಒಳಗೆ ಸಿಕ್ಕಿಹಾಕಿಕೊಂಡಳು. ಮುಂದೆನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com