Listen

Description

In this episode, Dr. Sandhya S. Pai recites her very famous editorial Priya Odugare- S1EP- 336 : ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? | What happened to the ship?

ಕುಂಭ ದ್ರೋಣ ಮಳೆಯ ಅಬ್ಬರಕ್ಕೆ ನೌಕೆಯ ಗತಿಯೇನಾಯಿತು ? ಮಳೆಯಿಂದಾಗಿ ಕಳೆದು ಹೋದ ದಾರಿ , ಸುತ್ತಲೂ ಸಮುದ್ರ , ಹಡಗಿನ ಕಪ್ತಾನ ದಾರಿ ಕಳೆದುಕೊಡಿದ್ದ , ತಿನ್ನಲು ಆಹಾರವಿಲ್ಲ ಕುಡಿಯಲು ನೀರಿಲ್ಲ ! ಜನರು ಸಾಯುತ್ತಿದ್ದಾರೆ .. ದೂರದಲ್ಲಿ ಕಂಡ ಇನ್ನೊಂದು ಹಡಗನ್ನ ಕಂಡು ಮಾಡಿದ್ದೇನು ? ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com